Monday, 8 April 2024

ಒಂದು ಜನಾಂಗ ಒಂದು ಕನಸು

 ಕನಸು ನನಸು ಮಾಡುವುಧು ಒಂದು ಕಲೆ. ಕನಸು ನಮ್ಮ  ಅಂತಾರಾಳಧಾ ಪ್ರತಿಬಿಂಬವಾಗಿಧೆ. ಅವರವರ ಅನುಭವ, ಮನಸ್ಸಿನಲ್ಲಿ ಅಡಿಗಿಟ್ಟಿರುವ ಭವಿಷ್ಯತೀನ ಎಧುರುನೋಟ ಇವೆಲ್ಲಧರ ಒಂದು ಭಾಗವೇ ಕನಸ್ಸು. ಕನಸ್ಸಿಗು ಮನಸಿಗೂ ಒಂದು ಅವಿಭಾಜ್ಯ ಬಂಧನವು ಇರುತ್ತದೇ. 

ಕನಸು ವಿವಿಧ ರೀತಿಯ ಅನುಭವು ನೀಡುತದೇ, ಆ ಅನುಭವು ಸಿಹಿಯಾಗಿಯೂ ಇರಭವುಧು ಕಹಿಯನ್ನು ಉಂಟು ಮಾಡಬಾವುಧು. ಯಾಂತ್ರಿಕ ಜೀವನಧಲ್ಲಿ ನಾವು ಮಾನವರಾಗಿ ಉಳಿಧಿರುವುಧು ಈ ಒಂದು ಕನಸನಿಂಧಗಿಯೇ. ಆಧ್ರೆ ಇಂಧಿನ ಕೃತಕವಾಗಿ ಯೋಚಿಸುವ ನಾಯಕರು ನಿಮ್ಮ  ನಯ್ಸರ್ಗಿಕವಧ ಕನಸನ್ನು ಮೆಟ್ಟಿನಿಂತು ಅಧರ ಭಧಲು ಒಳ ಸಂಚಿನಿಂಧ ಕೂಡಿರುವ ತಮ್ಮ ಕೃತಕ ಆಧಾರಿತ ಕನಸನ್ನು ನಿಮ್ಮಲ್ಲಿ ಹೇರುವ ಧುಶ್ಚಟಕ್ಕೆ ತಮ್ಮನ್ನು ತೊಡಗಿಸಿಕೊಂಡಿಧಾರೆ.

ಪ್ರಕೃತಿ ನೀಡಿರುವ ಕನಸು ಕಾಣುವ ಅಭಿವ್ಯಕ್ತ ಸ್ವಾತಂತ್ರ್ಯವು ಹಲ್ಲೆಗೆ ಒಳ್ಳಪಟ್ಟಿದೇ. ಒಂದು ದೇಶ ಒಂದು ಧಾರ್ಮ, ಒಂದು ದೇಶ ಒಂದು ಪಂಗಡ, ಒಂದು ದೇಶ ಒಂದು ಭಾಷೆ ಅನ್ನುವ ಸಾಲಿನಲ್ಲಿ, ಒಂದು ಜನಾಂಗ ಒಂದು ಕನಸ್ಸು ಅನ್ನುವ ಹಾಧಿಯಲ್ಲಿ ನಮ್ಮ ಸಾರ್ಯತ್ವ ಸಾಗಿಧೆ. ಮೇಲ್ನೋಟಕ್ಕೆ ಇದು ನಮ್ಮ ಒಗ್ಗಟ್ಟನ್ನು ಸಾರಿದರು ನಮ್ಮ ಪ್ರತ್ಯಕಥನ್ನು ಪ್ರೀತುಸುವ ಪ್ರಪಂಚ ನೀತಿಯ ವಿರೋಧವಾಗಿ ರೂಪಿಸುವ ತಂತ್ರಗಾರಿಕೆಯನ್ನು ಸೂಚಿಸುತದೇ. 

ನಿಮ್ಮ ಕನ್ನಸ್ಸು ಕಾಣುವ ಪ್ರತ್ಯೇಕತೆಯನ್ನು ತ್ಯಾಗ ಮಾಡುವ ಚಿಂತನೆ ನಿಮ್ಮಲ್ಲಿ ರೂಪಗೊಂಡಿರಬಾಹುಧು ಆಧರೇ ಈ ಪ್ರತ್ಯೇಕಥೆಯ ನಿಜವಾಧ ಹಕ್ಕುಧರರು ನಿಮ್ಮ ಮುಂಧಿನ ಪೀಳಿಗಯೇ ಹೊರತು, ನಿಮ್ಮ ಕರ್ತವ್ಯ   ಈ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಅಧನ್ನು ಮುಂಧಿನ ಪೀಳಿಗಯಗೆ ಹಸ್ತಾಂತರಿಸುವುಧು ಅಷ್ಟೇ ಸೂಕ್ತ.

No comments:

Post a Comment